Wednesday, 19 August 2020

ದಿನಾಂಕ ೧೯.೮.೨೦೨೦ ರಂದು ವಠಾರ ಶಾಲೆ ಗುರು ಭವನದಲ್ಲಿ ಮಕ್ಕಳಿಗೆ ಕೋವಿಡ ೧೯.ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಗುಂಪು ಗುಂಪಾಗಿ ಇರಬಾರದು ಎಂದು ತಿಳಿಸಲಾಯಿತು.ಸೈನಿಟೈಜರ. ಮಾಸ್ಕ.ಹಾಕಿಕೋಳ್ಳಲುಹೇಳಲಾಯಿತು.ನಿನ್ನೆ ಹೇಳಿದ ಗ್ರಹ ಪಾಠದ ಬಗ್ಗೆ ಮಕ್ಕಳಿಗೆ ಕೇಳಿಸಿಕೊಳ್ಳುಲಾಯಿತು ಮತ್ತು ಮುಲಾಕ್ಷರ.ಪದಗಳು.ಬರೆದುಕೋಂಡು ಬರಲು ಹೇಳಲಾಯಿತು.ಸ.ಹಿ. ಪ್ರಾ.ಶಾಲೆ.ಉದು೯.ಬ.ಗಲ್ಲಿ.ಔರಾದ.ಬಿ.ಕ.ಚ.ಬಾವಗೆ.ಔರಾದ.ಬಿ

No comments:

Post a Comment