Friday, 7 August 2020

report

vattar school 03/08/2020

ಸ.ಹಿ.ಪಾ). ಶಾಲೆ.ಉದು೯.ಬಸವನಗಲ್ಲಿ.ಔರಾದನಗುರು ಭವನದ ವಠಾರ ಶಾಲೆಯಲ್ಲಿ ದಿನಾಂಕ ೭.೮.೩೦೨೦.ರಂದು ಮಕ್ಕಳಿಗೆ ಕನ್ನಡ ಪದಗಳು ಬರೆಯಲು ಹಾಗೂ ಪದಗಳು ಓದಲು ತಿಳಿಸಲಾಯಿತು ಹಾಗೂ ಕೋವಿಡದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಯಿತು.ಕ.ಚ.ಬಾವಗೆ.ಔರಾದ.ಬಿ.

[07/08, 1:08 PM] KALLAPPA: ಸ.ಹಿ.ಪಾ). ಶಾಲೆ.ಉದು.ಬಸವನಗಲ್ಲಿಔರಾದ ಬಿ.ವಠಾರ ಶಾಲಾ ಮಕ್ಕಳಿಗೆ ಕನ್ನಡ ಪದಗಳು ಬರೆಯಲು ತಿಳಿಸಲಾಯಿತು ಹಾಗೂ ಕೂವಿಡ೧೯ ರ ಮುನ್ನೆಚ್ಚರಿಕೆ ಕ್ರಮವಹಿಸಲು ಹೇಳಲಾಯಿತು.ಕ.ಚ.ಬಾವಗೆ.ಔರಾದ.ಬಿ[07/08, 1:09 PM] KALLAPPA: ದಿನಾಂಕ ೬.೮.೨೦೨೦

ಸಿ.ಹಿ.ಪಾ). ಶಾಲೆ.ಉದು೯.ಬಸವನಗಲ್ಲಿ.ಔರಾದ.ಬಿ ವಠಾರ ಶಾಲೆಯ ದಿನಾಂಕ ೫.೮.೨೦೨೦.ರಂದು ಮಕ್ಕಳಿಗೆ ಕನ್ನಡ ಪದಗಳು ಬರೆಯಲು.ಹಾಗೂ ಕೂವಿಡ ೧೯ ರಬಗ್ಗೆ ತಿಳಿಸಿ ಹೇಳಲಾಯಿತು.ಕ.ಚ.ಬಾವಗೆ.ಔರಾದ.ಬಿ.

ದಿನಾಂಕ ೪.೮.೨೦೨೦ ರಂದು ವಠಾರ ಶಾಲೆ ಗುರು ಭವನದಲ್ಲಿ ಮಕ್ಕಳಿಗೆ ಕೂವಿಡ ೧೯ರಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈ ಗೂಳ್ಳಲು ತಿಳಿಸಲಾಯಿತು.ಮಕ್ಕಳಿಗೆ ಕನ್ನಡದ ಪದಗಳನ್ನು ಬರೆದುಕೊಂಡು ಬರಲು ತಿಳಿಸಲಾಯಿತು.ಸ.ಹಿ.ಪಾ). ಶಾಲೆ.ಉದು೯.ಬಸವನಗಲ್ಲಿ.ಔರಾದ.ಬಿ,.ಕೆ,ಚ.ಬಾವಗೆ.ಔರಾದ.ಬಿ

03/08/2020ರಂದು.ವಠಾರಶಾಲೆ ಗುರುಭವನದಲ್ಲಿ ಪ್ರಾರಭಿಸಲಾಯಿತು.ಮಕ್ಕಳಿಗೆ ಕೋವಿಡ19 .ಬಗ್ಗೆ ಮುನ್ನೆಚರಿಕೆ ಸಲುವಾಗಿ ಮಕ್ಕಳಿಗೆ ಗುಂಪು ಗುಂಪಾಗಿ ತಿರಗದಂತೆ ತಿಳಿಸಿ ಮಕ್ಕಳಿಗೆ ಕನ್ನಡ ಮುಲಾಕ್ಷರ ಬರೆಯಲು ಹೇಳಲಾಯಿತು.ಸ.ಹಿ.ಪ್ರಾ.ಶಾಲೆ.ಉದು೯.ಬಸವನಗಲಿ ಔರಾದ . ಬಿ

Sunday, 2 August 2020